glossy ಗ್ಲಾಸಿ
ಗುಣವಾಚಕ
  1. ಥಳಕುಪಳಕಾಗಿರುವ; ಹುಸಿ ಚೆಲುವಿನ.
  2. (ಕಾಗದ ಮೊದಲಾದವುಗಳ ವಿಷಯದಲ್ಲಿ) ಹೊಳಪು ಮೈಯ; ನಯವಾಗಿಯೂ ಹೊಳೆಯುವಂತೆಯೂ ಇರುವ.
  3. (ಮಾಸಪತ್ರಿಕೆ ಮೊದಲಾದವುಗಳ ವಿಷಯದಲ್ಲಿ) ಹೊಳಪು ಕಾಗದದ; ನಯವಾದ ಮತ್ತು ಹೊಳಪಾದ ಕಾಗದದ ಮೇಲೆ ಮುದ್ರಿಸಿದ.