glossology ಗ್ಲಾಸಾಲಜಿ
ನಾಮವಾಚಕ
  1. ಪರಿಭಾಷಾಶಾಸ್ತ್ರ; ವಿವಿಧ ಶಾಸ್ತ್ರಗಳ ಪಾರಿಭಾಷಿಕ ಪದಗಳನ್ನು ಕುರಿತ ಶಾಸ್ತ್ರ.
  2. (ಪ್ರಾಚೀನ ಪ್ರಯೋಗ) ಭಾಷಾಶಾಸ್ತ್ರ.