glossolalia ಗ್ಲಾಸಲೇಲಿಅ
ನಾಮವಾಚಕ

ಅಪರಿಚಿತ ಭಾಷಾಜ್ಞಾನ; (ಮುಖ್ಯವಾಗಿ ಆದ್ಯ ಕ್ರೈಸ್ತರಿಗೆ ದೇವರ ವರವಾಗಿ) ಬಂದಿತೆಂದು ಹೇಳಲಾದ ಮತ್ತು ಕೆಲವು ಆಧುನಿಕ ಪಂಥದವರು ತಾವು ಪಡೆದಿದ್ದೇವೆಂದು ಹೇಳಿಕೊಳ್ಳುವ, ಅಪರಿಚಿತ ಭಾಷೆಗಳಲ್ಲಿ ಮಾತನಾಡುವ ಶಕ್ತಿ.