glosseme ಗ್ಲಾಸೀಮ್‍
ನಾಮವಾಚಕ

ಗ್ಲಾಸೀಮು; ಪದಿಮೆ; ಶಬ್ದಿಮೆ; ತನಗಿಂತಲೂ ಚಿಕ್ಕದಾದ ಅರ್ಥವಿಶಿಷ್ಟ ಅಂಶಗಳನ್ನು ತನ್ನಲ್ಲಿ ಒಳಗೊಳ್ಳದ, ಅರ್ಥವಾಹಕವಾದ ಭಾಷಾಂಶ; ಸಾರ್ಥಕ ಅರ್ಥಾಂಶಗಳಿಂದ ಘಟಿತವಾಗಿರದ, ಅರ್ಥವಾಹಕ ಭಾಷಾಂಶ.