glossator ಗ್ಲಾಸೇಟರ್‍
ನಾಮವಾಚಕ
  1. ಸಂಗ್ರಹ (ಪದ) ಕೋಶಕಾರ.
  2. (ಮುಖ್ಯವಾಗಿ ಮಧ್ಯಯುಗದಲ್ಲಿ ಲೌಕಿಕ ಯಾ ವ್ಯವಹಾರ ನ್ಯಾಯಶಾಸ್ತ್ರ ಮತ್ತು ಕ್ರೈಸ್ತ ಧರ್ಮಶಾಸ್ತ್ರಗಳ) ವ್ಯಾಖ್ಯಾನಕಾರ.