glossary ಗ್ಲಾಸರಿ
ನಾಮವಾಚಕ
  1. ಶಬ್ದಾರ್ಥಗಳು, ಟಿಪ್ಪಣಿ, ವಿವರಣೆಗಳು, ಮೊದಲಾದವುಗಳ – ಸಂಕಲನ, ಸಂಗ್ರಹ.
  2. ಶಬ್ದಸಂಗ್ರಹ; ಶಬ್ದಾವಳಿ; ಲಘುಶಬ್ದಕೋಶ; ಸಂಗ್ರಹ ಪದಕೋಶ; ಕ್ಲಿಷ್ಟ, ರೂಢಿಯಳಿದ, ಪ್ರಾದೇಶಿಕ ಮತ್ತು ಪಾರಿಭಾಷಿಕ ಪದಗಳ ಪಟ್ಟಿ ಹಾಗೂ ವಿವರಣೆ.