glory-hole ಗ್ಲೋರಿಹೋಲ್‍
ನಾಮವಾಚಕ
  1. (ಅಮೆರಿಕನ್‍ ಪ್ರಯೋಗ) ಗಣಿಯಲ್ಲಿ ತೋಡಿರುವ ಗವಿಯಂಥ ತೆರೆದ ಹಳ್ಳ, ಕುಳಿ.
  2. (ಅಶಿಷ್ಟ) ಕೊಳಕು – ಕೊಠಡಿ, ಅರೆ, ಸೆಳೆಖಾನೆ, ಪಾತ್ರೆ, ಮೊದಲಾದವು.