gloriously ಗ್ಲೋರಿಅಸ್‍ಲಿ
ಕ್ರಿಯಾವಿಶೇಷಣ
  1. ಹೆಸರುವೆತ್ತು; ಹೆಸರಾಂತು; ಯಶೋವಂತನಾಗಿ; ಕೀರ್ತಿ ಪಡೆದು; ಖ್ಯಾತಿವೆತ್ತು.
  2. ಹೆಸರು ತರುವಂತೆ; ಕೀರ್ತಿದಾಯಕವಾಗಿ; ಖ್ಯಾತಿ ಬರುವಂತೆ.
  3. ಅತ್ಯಾನಂದಕರವಾಗಿ; ದಿವ್ಯವಾಗಿ; ಅದ್ಭುತವಾಗಿ.
  4. (ಆಡುಮಾತು) ಕುಡಿದು ಆನಂದಪರವಶನಾಗಿ: he was gloriously drunk ಅವನು ಕುಡಿದು ಆನಂದಪರವಶನಾಗಿದ್ದ.