gloria ಗ್ಲೋರಿಅ
ನಾಮವಾಚಕ
  1. (Gloria) (ಕ್ರೈಸ್ತರಲ್ಲಿ ದೇವರ ಸ್ತೋತ್ರಗೀತಗಳಾದ Gloria Patri ಮೊದಲಾದವುಗಳಲ್ಲಿನ ಪ್ರಥಮ ಪದ ಹಾಗೂ ಆ ಗೀತಗಳ ಸಂಕ್ಷಿಪ್ತ) ಜಯವಾಗಲಿ! ವೃದ್ಧಿಯಾಗಲಿ! ವರ್ಧಿಸಲಿ! ವರ್ಧತಾಂ! ಅಭಿವರ್ಧತಾಂ!
  2. ಪ್ರಭಾವಲಯ; ಪ್ರಭಾಮಂಡಲ; ತೇಜೋಮಂಡಲ.