glop ಗ್ಲಾಪ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಅಂಟಂಟಾದ ಯಾ ದ್ರವರೂಪದಲ್ಲಿರುವ ವಸ್ತು, ಮುಖ್ಯವಾಗಿ ಕಳಪೆಯಾದ ಯಾ ರುಚಿಯಿಲ್ಲದ ಯಾ ಆಕರ್ಷಕವಲ್ಲದ – ಆಹಾರ.