gloomy ಗ್ಲೂಮಿ
ಗುಣವಾಚಕ
  1. ಕತ್ತಲೆ ಕವಿದ; ಮಬ್ಬು ಮುಸುಕಿದ; ಇರುಳು ಕವಿದ.
  2. ಗೆಲವಿಲ್ಲದ; ಮಂಕುಬಡಿದ; ಮ್ಲಾನತೆ ಮುಸುಕಿರುವ; ಗ್ಲಾನಿ ತುಂಬಿದ.
  3. ಸಿಡುಕುಗೊಂಡ; ಗಂಟು ಮೋರೆ ಹಾಕಿದ; ಸಿಂಡರಿಸಿದ ಮುಖದ.
  4. ಕಳೆಯಿಲ್ಲದ; ಮಂಕು ಕವಿದ; ಗೋಳುಕರೆವ: a gloomy house ಗೋಳುಗರೆವ ಮನೆ.
  5. ಖಿನ್ನ ಗೊಳಿಸುವ; ಉಲ್ಲಾಸಗೆಡಿಸುವ; ನಿರಾಶೆಗೊಳಿಸುವ.