Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
gloominess
ಗ್ಲೂಮಿನಿಸ್
ನಾಮವಾಚಕ
ಮಬ್ಬು; ಮಸುಕು; ಕತ್ತಲೆಗವಿದ ಸ್ಥಿತಿ.
ಮ್ಲಾನತೆ; ಗ್ಲಾನಿ; ಖಿನ್ನತೆ; ವಿಷಣ್ಣತೆ; ಗೆಲುವಿಲ್ಲದಿರುವಿಕೆ; ಮಂಕುಬಡಿದಂತಿರುವುದು; ಕಳೆಗೆಟ್ಟಿರುವುದು.
ಗೋಳು ಕರೆಯುವಂತಿರುವುದು; ಕಳೆಗೆಟ್ಟ ಸ್ಥಿತಿ.