gloomily ಗ್ಲೂಮಿಲಿ
ಕ್ರಿಯಾವಿಶೇಷಣ
  1. ಗೆಲವಿಲ್ಲದಂತೆ; ಮಂಕುಬಡಿದಂತೆ; ಮ್ಲಾನವಾಗಿ; ಗ್ಲಾನಿ ತುಂಬಿ.
  2. ಸಿಡುಕುಗೊಂಡು; ಗಂಟುಮೋರೆ ಹಾಕಿ; ಮುಖ ಸಿಂಡರಿಸಿಕೊಂಡು.
  3. ಗೆಲವಿಲ್ಲದೆ; ಉಲ್ಲಾಸರಹಿತವಾಗಿ; ನಿರಾಸೆಯಿಂದ; ಗೋಳುಗರೆಯುತ್ತ.