glomerulus ಗ್ಲಮೆರಲಸ್‍
ನಾಮವಾಚಕ
(ಬಹುವಚನ glomeruli ಉಚ್ಚಾರಣೆ, ಗ್ಲಮೆರಲೈ).

(ಸಣ್ಣ ಸಣ್ಣ ಜೀವಿಗಳು, ಊತಕಗಳು, ರಕ್ತನಾಳಗಳು, ಮೊದಲಾದವುಗಳ, ಮೂತ್ರಪಿಂಡಗಳಲ್ಲಿನ ರಕ್ತನಾಳಗಳ) ಗುಚ್ಛ; ಗೊಂಚಲು; ಗೊಂಡೆ; ಗುಂಪು.