glomerule ಗ್ಲಮರೂಲ್‍
ನಾಮವಾಚಕ
  1. ಹೂಗೊಂಚಲು; ಪುಷ್ಪಗುಚ್ಛ; ಹೂಗುದಿ.
  2. ಗೊಂಚಲು; ಗುಚ್ಛ; ಸಣ್ಣ ಸಣ್ಣ ಜೀವಿಗಳು ಯಾ ಜೀವಾಣುಗಳು, ಅಂಗಾಂಶಗಳು, ರಕ್ತನಾಳಗಳು, ಮೊದಲಾದವುಗಳ ಗುಂಪು.