glomerate ಗ್ಲಾಮರೇ(ರ)ಟ್‍
ಗುಣವಾಚಕ

(ಸಸ್ಯವಿಜ್ಞಾನಮತ್ತು ಅಂಗರಚನಾಶಾಸ್ತ್ರ) ಚೆಂಡುಗೂಡಿದ; ಗೊಂಚಲಾದ; ಗುಚ್ಛವಾದ; ಒತ್ತಾಗಿ ಗುಂಪುಗೂಡಿರುವ.