glom ಗ್ಲಾಮ್‍
ಕ್ರಿಯಾಪದ
(ವರ್ತಮಾನ ಕೃದಂತ glomming, ಭೂತರೂಪ ಮತ್ತು ಭೂತಕೃದಂತ glommed).
ಸಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಕದಿ; ಲಪಟಾಯಿಸು; ಎಗುರಿಸು; ಕಸಿದುಕೊ ( ಅಕರ್ಮಕ ಕ್ರಿಯಾಪದ ಸಹ).

ಪದಗುಚ್ಛ

glom on to = glom.