glocoside ಗ್ಲೂಕಸೈಡ್‍
ನಾಮವಾಚಕ

(ರಸಾಯನವಿಜ್ಞಾನ) ಗ್ಲೂಕೊಸೈಡ್‍; ಜಲವಿಭಜನೆಗೆ ಒಳಗಾದಾಗ ಗ್ಲೂಕೋಸ್‍ ಹಾಗೂ ಕಾರ್ಬೊಹೈಡೆಟಲ್ಲದ ಇನ್ನಾವುದೇ ಸಂಯುಕ್ತವನ್ನು ನೀಡುವ, ಯಾವುದೇ ನೈಸರ್ಗಿಕ ಯಾ ಸಂಶ್ಲೇಷಿತ ಸಂಯುಕ್ತ.