glockenspiel ಗ್ಲಾಕನ್‍ಸ್ಪೀಲ್‍
ನಾಮವಾಚಕ

(ಸಂಗೀತ) ಗ್ಲಾಕನ್‍ಸ್ಪೀಲ್‍; ಘಂಟಾ(ತಾಳ)ವಾದ್ಯ; ಕ್ರಮಬದ್ಧವಾಗಿ ಜೋಡಿಸಿದ ಗಂಟೆಗಳ ಯಾ ಲೋಹಪಟ್ಟಿಗಳ ಶ್ರೇಣಿಯುಳ್ಳ ಮತ್ತು ಎರಡು (ಸಣ್ಣ) ಸುತ್ತಿಗೆಗಳ ತಾಡನದಿಂದ ವಾದನ ಮಾಡುವ ಒಂದು ಪಾಶ್ಚಾತ್ಯ ತಾಳ ವಾದ್ಯ. Figure: glockenspiel