globulin ಗ್ಲಾಬ್ಯುಲಿನ್‍
ನಾಮವಾಚಕ

ಗ್ಲಾಬ್ಯುಲಿನ್‍; ನೀರಿನಲ್ಲಿ ಕರಗದ, ಆದರೆ ಸಾರರಿಕ್ತ ಲವಣಗಳ ದ್ರಾವಣಗಳಲ್ಲಿ ಕರಗುವ, ಶಾಖದಿಂದ ಗರಣೆಗಟ್ಟುವ ಒಂದು ಪ್ರೋಟೀನ್‍ ವರ್ಗ.