globule ಗ್ಲಾಬ್ಯೂಲ್‍
ನಾಮವಾಚಕ
  1. ಗೋಳಕ; ಸಣ್ಣ ಗೋಳ.
  2. ಗೋಳಕಣ.
  3. ಹನಿ; ಬೊಟ್ಟು; ತೊಟ್ಟು.
  4. ಗುಳಿಗೆ.