globularity ಗ್ಲಾಬ್ಯುಲ್ಯಾರಿಟಿ.
ನಾಮವಾಚಕ

ಗೋಳತೆ:

  1. ಗೋಳಾಕಾರದಲ್ಲಿರುವಿಕೆ.
  2. ಗೋಳಕಣ ಘಟಿತತೆ; ಗೋಳಕಣಗಳಿಂದ ರಚಿತವಾಗಿರುವುದು.