globular ಗ್ಲಾಬ್ಯುಲರ್‍
ಗುಣವಾಚಕ
  1. ಗೋಳಾಕಾರದ; ಗೋಳಾಕೃತಿಯ; ಗುಂಡಗಿರುವ.
  2. ಗೋಳ ಕಣ – ರಚಿತ, ಘಟಿತ; ಗೋಳಕಣಗಳಿಂದ ಘಟಿತವಾದ; ಗೋಳಕಣಗಳು ಸೇರಿ ರಚಿತವಾದ.