globin ಗ್ಲೋಬಿನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಗ್ಲೋಬಿನ್‍; ರಕ್ತದ ಹೀಮೊಗ್ಲೋಬಿನ್ನಿನ ಕೆಂಪು ಬಣ್ಣಕ್ಕೆ ಕಾರಣವಾದ ಹೀಮಿನ್‍ ಎಂಬ ವರ್ಣದ್ರವ್ಯವನ್ನು ಹೀಮೊಗ್ಲೋಬಿನ್ನಿನಿಂದ ಪ್ರತ್ಯೇಕಿಸಿದರೆ ಉಳಿಯುವ ಪ್ರೋಟೀನ್‍ ಭಾಗ.