See also 2globe
1globe ಗ್ಲೋಬ್‍
ನಾಮವಾಚಕ
  1. ಗೋಳ; ಮಂಡಲ; ಗುಂಡು; ಗೋಳಾಕಾರದ ಕಾಯ.
  2. ಭೂಗೋಳ; ಭೂಮಂಡಲ; ಭೂಮಿ.
  3. ಗ್ರಹ.
  4. ನಕ್ಷತ್ರ.
  5. ಸೂರ್ಯ.
  6. ಗೋಳ; ಗೋಳಪಟ; ಭೂಪಟವನ್ನು ಯಾ ಅಂತರಿಕ್ಷದ ನಕ್ಷೆಯನ್ನು ಬರೆದಿರುವ ಗೋಳ.
  7. (ಸಾರ್ವಭೌಮತ್ವದ ಸಂಕೇತವಾಗಿ ಬಳಸುವ) ಸ್ವರ್ಣಗೋಳ; ಚಿನ್ನದ ಗೋಳ.
  8. (ಅಂಗರಚನಾಶಾಸ್ತ್ರ) ಕಣ್ಣುಗುಡ್ಡೆ.
  9. ಗಾಜುಗೋಳ; ಗಾಜುಬುರುಡೆ; ಸರಿಸುಮಾರು ಗುಂಡಾಗಿರುವ, ಗಾಜುಪಾತ್ರೆ ಯಾ ಬುರುಡೆ (ಮುಖ್ಯವಾಗಿ ದೀಪದ ಬುರುಡೆ ಯಾ ಈನು ಸಾಕುವ ಗಾಜಿನ ಗೋಳ ಯಾ ವಿದ್ಯುದ್ದೀಪದ ಬುರುಡೆ).
ಪದಗುಚ್ಛ
  1. globe artichoke.
  2. use of the globes (ಪ್ರಾಚೀನ ಪ್ರಯೋಗ) ಗೋಳಪಟಗಳ ಮೂಲಕ ಕಲಿಕೆ; ಭೂಗೋಳ ಮತ್ತು ಖಗೋಳಗಳನ್ನು ಗೋಳಪಟಗಳ ಮೂಲಕ ಕಲಿಸುವುದು.
See also 1globe
2globe ಗ್ಲೋಬ್‍
ಸಕರ್ಮಕ ಕ್ರಿಯಾಪದ

(ಸಾಮಾನ್ಯವಾಗಿ ಕರ್ಮಣಿಪ್ರಯೋಗ) ಗೋಳೀಕರಿಸು; ಗೋಳಾಕಾರ ಕೊಡು.

ಅಕರ್ಮಕ ಕ್ರಿಯಾಪದ

ಗೋಳವಾಗು; ಗೋಳಾಕಾರವಾಗು.