global ಗ್ಲೋಬಲ್‍
ಗುಣವಾಚಕ
  1. ವಿಶ್ವವ್ಯಾಪಕ.
  2. ಒಟ್ಟಿನ; ಸಮಷ್ಟಿಯ; ಹಲವು ಅಂಶಗಳು, ವರ್ಗಗಳು, ಮೊದಲಾದವುಗಳ ಸಂಪೂರ್ಣ ಸಮುದಾಯವನ್ನೊಳಗೊಂಡಿರುವ ಯಾ ಅದಕ್ಕೆ ಸಂಬಂಧಿಸಿದ.
  3. ಸಂಪೂರ್ಣವಾದ; ಸಮಗ್ರವಾದ; ಇಡೀ.