See also 2gloat
1gloat ಗ್ಲೋಟ್‍
ಅಕರ್ಮಕ ಕ್ರಿಯಾಪದ

(ಕಾಮುಕತೆ, ದುರಾಶೆ, ದ್ವೇಷ, ವಿಜಯೋತ್ಸಾಹ, ಮೊದಲಾದವುಗಳಿಂದ) ಹಿಗ್ಗು; ಉಬ್ಬು; ಬಿರಿ; ಕಣ್ಣಿಗೆ ಯಾ ಮನಸ್ಸಿಗೆ ಹಬ್ಬಮಾಡಿಕೊ; ಕಣ್ಣು ಯಾ ಮನಸ್ಸು ತೃಪ್ತಿಪಡಿಸಿಕೊ, ತಣಿಸಿಕೊ: he gloats over his rival’s bad luck ಎದುರಾಳಿಯ ದುರದೃಷ್ಟವನ್ನು ಕಂಡು ಅವನು ಹಿಗ್ಗುತ್ತಾನೆ.

See also 1gloat
2gloat ಗ್ಲೋಟ್‍
ನಾಮವಾಚಕ
  1. ಹಿಗ್ಗುವಿಕೆ; ಉಬ್ಬುವಿಕೆ; ಸಂತೋಷ.
  2. (ವಿಜಯೋತ್ಸಾಹದ ಸಂತೃಪ್ತಿಯಿಂದ) ಹಿರಿಹಿರಿ ಹಿಗ್ಗುವ ನೋಟ, ಮಾತು, ಯಾ ಮುಖಭಾವ.