See also 2glitter
1glitter ಗ್ಲಿಟರ್‍
ಅಕರ್ಮಕ ಕ್ರಿಯಾಪದ
  1. ಮಿನುಗು.
  2. ಹೊಳೆ; ಪ್ರಕಾಶಿಸು; ಮಿನುಗು; ಮಿಂಚು; ಥಳಥಳಿಸು.
  3. (ವ್ಯಕ್ತಿಯ ವಿಷಯದಲ್ಲಿವಸ್ತ್ರಾಭರಣಗಳಿಂದ) ಶೋಭಿಸು; ಝುಗಝಗಿಸು.
  4. (ರತ್ನಗಳು, ಒಡವೆಗಳ ವಿಷಯದಲ್ಲಿ) ಝಗಝಗಿಸು; ಹೊಳೆ.
  5. (ರೂಪಕವಾಗಿ) ಉಜ್ವಲವಾಗಿರು; ವೈಭವದಿಂದಿರು; ಬೆಡಗಿನಿಂದ ಕೂಡಿರು: glittering prospects ಉಜ್ವಲ ಭವಿಷ್ಯ. glittering rhetoric ಬೆಡಗಿನ ವಾಗ್‍ಝರಿ; ವೈಭವದ ವಾಗಾಡಂಬರ.
See also 1glitter
2glitter ಗ್ಲಿಟರ್‍
ನಾಮವಾಚಕ
  1. ಮಿನುಗು.
  2. ಹೊಳಪು; ಪ್ರಕಾಶ.
  3. ಥಳಥಳಿಕೆ.
  4. (ರತ್ನಗಳು, ಒಡವೆಗಳ ವಿಷಯದಲ್ಲಿ) ಝಗಝಗಿಸುವಿಕೆ.
  5. (ರೂಪಕವಾಗಿ) ವೈಭವ; ಉಜ್ವಲತೆ.