glitch ಗ್ಲಿಚ್‍
ನಾಮವಾಚಕ

(ಆಡುಮಾತು)

  1. ಉಪಕರಣ ಮೊದಲಾದವುಗಳು ಇದ್ದಕ್ಕಿದ್ದಂತೆ ಎಡ್ಡಾದಿಡ್ಡಿಯಾಗಿ ಇಲ್ಲವೆ ತಪ್ಪುತಪ್ಪಾಗಿ ಕೆಲಸಮಾಡುವುದು.
  2. (ಯಾಂತ್ರಿಕ) ಅಡಚಣೆ; ತೊಡಕು.