See also 2glister
1glister ಗ್ಲಿಸ್ಟರ್‍
ಅಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ) ಥಳಥಳಿಸು; ಮಿರುಗು; ಫಳಫಳ ಹೊಳೆ.

See also 1glister
2glister ಗ್ಲಿಸ್ಟರ್‍
ನಾಮವಾಚಕ

(ಪ್ರಾಚೀನ ಪ್ರಯೋಗ) ಮಿರುಗು; ಹೊಳಪು; ಫಳಫಳ ಹೊಳೆಯುವುದು.