See also 2glisten
1glisten ಗ್ಲಿಸ(ಸ್‍)ನ್‍
ಅಕರ್ಮಕ ಕ್ರಿಯಾಪದ
  1. ಬಿಟ್ಟುಬಿಟ್ಟು ಹೊಳೆ, ಮಿನುಗು; ಆಗೊಮ್ಮೆ ಈಗೊಮ್ಮೆ ಹೊಳೆ.
  2. ಥಳಥಳಿಸು.
See also 1glisten
2glisten ಗ್ಲಿಸ(ಸ್‍)ನ್‍
ನಾಮವಾಚಕ

ಥಳಥಳ; ಮಿನುಗು; ಮಿರುಗು; ಹೊಳಪು.