glisse ಗ್ಲೀಸೇ
ನಾಮವಾಚಕ
French

(ಬ್ಯಾಲೆ ನರ್ತನ) ಅಂಗಾಲನ್ನು ಹೆಚ್ಚಾಗಿ ಉಪಯೋಗಿಸುವ ಜಾರುಹೆಜ್ಜೆ.

ಪದಗುಚ್ಛ

pas glisse = glisse.