glissando ಗ್ಲಿಸ್ಯಾಂಡೋ
ನಾಮವಾಚಕ
(ಬಹುವಚನ glissandi, ಉಚ್ಚಾರಣೆ ಗ್ಲಿಸ್ಯಾಂಡೀ ಯಾ glissandos).

(ಸಂಗೀತ) ಜಾರು ಸ್ವರಾವಳಿ; ಹಾಡುವುದನ್ನು ಯಾ ವಾದನವನ್ನು ನಿಲ್ಲಿಸದೆ, ಸ್ವರದಿಂದ ಸ್ವರಕ್ಕೆ ಹೋಗುವಾಗ ಜನಿಸುವ ಸ್ವರಗಳ ಅನುಕ್ರಮ.