See also 2glissade
1glissade ಗ್ಲಿಸಾ(ಸೇ)ಡ್‍
ನಾಮವಾಚಕ
  1. (ಪರ್ವತಾರೋಹಣ ಸಾಹಸದಲ್ಲಿ) ಜಾರಾಟ; ಮುಖ್ಯವಾಗಿ ಹಿಮಗಡ್ಡೆಯ ಯಾ ಮಂಜಿನ ರಾಶಿಯ ಕಡಿದಾದ ಇಳಿಜಾರಿನಲ್ಲಿ ಹಿಮಗುದ್ದಲಿ ಮೊದಲಾದವುಗಳ ಆಸರೆಯಿಂದ, ಸಾಮಾನ್ಯವಾಗಿ ಕಾಲೂರಿ ನಿಂತು, ಜಾರುವುದು.
  2. (ನರ್ತನ) ಜಾರುಹೆಜ್ಜೆ.
See also 1glissade
2glissade ಗ್ಲಿಸಾ(ಸೇ)ಡ್‍
ಅಕರ್ಮಕ ಕ್ರಿಯಾಪದ
  1. (ಪರ್ವತಾರೋಹಣದಲ್ಲಿ) ಹಿಮಗಡ್ಡೆಯ ಯಾ ಮಂಜಿನ ರಾಶಿಯ ಕಡಿದಾದ ಇಳಿಜಾರಿನಲ್ಲಿ ಹಿಮಗುದ್ದಲಿ ಮೊದಲಾದವುಗಳ ಆಸರೆಯಿಂದ, ಸಾಮಾನ್ಯವಾಗಿ ಕಾಲೂರಿ ನಿಂತು, ಜಾರು.
  2. (ನರ್ತನ) ಜಾರುಹೆಜ್ಜೆ ಹಾಕು.