See also 2glint
1glint ಗ್ಲಿಂಟ್‍
ಸಕರ್ಮಕ ಕ್ರಿಯಾಪದ
  1. (ಬೆಳಕನ್ನು) ಮಿಂಚಿಸು; ಥಟ್ಟನೆ ಹೊಳೆದು ಮರೆಯಾಗುವಂತೆ ಮಾಡು.
  2. (ಬೆಳಕನ್ನು) ಪ್ರತಿಫಲಿಸು.
ಅಕರ್ಮಕ ಕ್ರಿಯಾಪದ
  1. ಮಿಂಚು; ಥಟ್ಟನೆ ಹೊಳೆದು ಮರೆಯಾಗು.
  2. ಮಿರುಗು; ಫಳಫಳ ಹೊಳೆ; ಥಳಥಳಿಸು.
See also 1glint
2glint ಗ್ಲಿಂಟ್‍
ನಾಮವಾಚಕ
  1. ಮಿಂಚು; ಥಟ್ಟನೆ ಹೊಳೆದು ಮಾಯವಾಗುವುದು.
  2. ಮಿರುಗುವಿಕೆ; ಮಿನುಗು; ಫಳಫಳ ಹೊಳೆಯುವಿಕೆ; ಥಳಥಳಿಸುವಿಕೆ.