See also 2glimpse
1glimpse ಗ್ಲಿಂಪ್ಸ್‍
ನಾಮವಾಚಕ
  1. ಮಿನುಗುನೋಟ; ಕ್ಷೀಣವೂ ಕ್ಷಣಿಕವೂ ಆದ ನೋಟ, ತೋರ್ಕೆ.
  2. ನಸುನೋಟ; ಮಿನುಗುನೋಟ; ಕ್ಷಣದರ್ಶನ; ಕ್ಷಣಿಕವೂ ಅಪರಿಪೂರ್ಣವೂ ಆದ ದರ್ಶನ.
ಪದಗುಚ್ಛ

glimpses of the moon

  1. ರಾತ್ರಿಯ ಕಾಲದ ಭೂಮಿಯ ದೃಶ್ಯ.
  2. (ರೂಪಕವಾಗಿ) ಲೌಕಿಕ ದೃಶ್ಯಗಳು, ವ್ಯವಹಾರಗಳು.
See also 1glimpse
2glimpse ಗ್ಲಿಂಪ್ಸ್‍
ಸಕರ್ಮಕ ಕ್ರಿಯಾಪದ

ನಸುನೋಟ ಕಾಣು; ಕ್ಷೀಣವಾಗಿ ಅಂಶತಃ ಕಾಣು; ಕ್ಷಣದರ್ಶನಮಾಡು.

ಅಕರ್ಮಕ ಕ್ರಿಯಾಪದ
  1. ಮಬ್ಬಾಗಿ ಹೊಳೆ; ಮಂದವಾಗಿ ಪ್ರಕಾಶಿಸು.
  2. ಬಿಟ್ಟುಬಿಟ್ಟು ಹೊಳೆ.
  3. (ಕಾವ್ಯಪ್ರಯೋಗ) ಮಬ್ಬಾಗಿ ಕಾಣಿಸಿಕೊ; ಅಸ್ಪಷ್ಟವಾಗಿ ಗೋಚರಿಸು.