glimmering ಗ್ಲಿಮರಿಂಗ್‍
ನಾಮವಾಚಕ
  1. ಕ್ಷೀಣವಾಗಿ ಯಾ ಚಂಚಲವಾಗಿ ಮಿನುಗುವುದು; ಮಂಕಾಗಿ ಯಾ ಆಗೊಮ್ಮೆ ಈಗೊಮ್ಮೆ ಹೊಳೆಯುವುದು.
  2. = 2glimmer.