See also 2glimmer
1glimmer ಗ್ಲಿಮರ್‍
ಅಕರ್ಮಕ ಕ್ರಿಯಾಪದ

ಕ್ಷೀಣವಾಗಿ ಯಾ ಚಂಚಲವಾಗಿ ಮಿನುಗು; ಮಂಕಾಗಿ ಯಾ ಬಿಟ್ಟುಬಿಟ್ಟು ಹೊಳೆ.

See also 1glimmer
2glimmer ಗ್ಲಿಮರ್‍
ನಾಮವಾಚಕ
  1. ಮಿನುಗು; ಕ್ಷೀಣವಾದ ಯಾ ಚಂಚಲವಾದ ಬೆಳಕು, ಪ್ರಕಾಶ.
  2. (ಆಶೆ, ಅರ್ಥವಂತಿಕೆ, ಮೊದಲಾದವುಗಳ) ನಸು ಬೆಳಕು; ಮಿನುಗು; ಅಲ್ಪಸ್ವಲ್ಪ ಪ್ರಕಾಶ.
  3. ನಸುನೋಟ; ಕ್ಷಣನೋಟ; ಮಿನುಗುನೋಟ.
  4. ಅರೆನೋಟ; ಅಸ್ಪಷ್ಟ ತೋರ್ಕೆ.