glidingly ಗ್ಲೈಡಿಂಗ್‍ಲಿ
ಕ್ರಿಯಾವಿಶೇಷಣ
  1. ಸರಾಗವಾಗಿ; ಸಲೀಸಾಗಿ; ಸುಗಮವಾಗಿ; ಸುಕರವಾಗಿ.
  2. ನಿಧಾನವಾಗಿ ಸರಿಯುತ್ತ, ಜಾರುತ್ತ.