glider ಗ್ಲೈಡರ್‍
ನಾಮವಾಚಕ

ಜಾರುಗ; ಜಾರುವ ವ್ಯಕ್ತಿ ಯಾ ವಸ್ತು.

  1. ಗ್ಲೈಡರು (ವಿಮಾನ); ಎಂಜಿನ್‍ ಇಲ್ಲದೆ ಹಾರುವ ವಿಮಾನ.
  2. ಗ್ಲೈಡರು (ವಿಮಾನ) – ಚಾಲಕ, ನಡೆಸುವವನು.
  3. ಗ್ಲೈಡರು (ವಿಮಾನದ ಚಾಲನೆಯಲ್ಲಿ) ಪರಿಣತ.