glibness ಗ್ಲಿಬ್‍ನಿಸ್‍
ನಾಮವಾಚಕ

(ಮಾತನಾಡುವುದು ಮೊದಲಾದವುಗಳ ವಿಷಯದಲ್ಲಿ)

  1. ನಿರರ್ಗಳತೆ; ಪ್ರವಾಹದಂತಿರುವಿಕೆ.
  2. ಕೇವಲ ವಾಗಾಡಂಬರತೆ.