glibly ಗ್ಲಿಬ್‍ಲಿ
ಕ್ರಿಯಾವಿಶೇಷಣ

(ಮಾತು, ಭಾಷಣ, ಮೊದಲಾದವುಗಳ ವಿಷಯದಲ್ಲಿ)

  1. ಸರಾಗವಾಗಿ; ಸಲೀಸಾಗಿ; ಅಡೆತಡೆಯಿಲ್ಲದೆ; ನಿರರ್ಗಳವಾಗಿ.
  2. ವಾಗಾಡಂಬರದಿಂದ; ಮಾತಿನ ಮಳೆಗರೆಯುತ್ತ; ಬರಿಯ ವಾಗ್‍ಝರಿಯಿಂದ ಕೂಡಿ.