glia ಗ್ಲೈಅ
ನಾಮವಾಚಕ

(ಅಂಗರಚನಾಶಾಸ್ತ್ರ) ಗ್ಲಯ; ಕೇಂದ್ರ ನರವ್ಯೂಹದಲ್ಲಿ ನಿಜವಾದ ನರ ಊತಕಕ್ಕೆ ಆಹಾರ ಒದಗಿಸಿ ಅದನ್ನು ಒಟ್ಟಾಗಿ ಕೂಡಿಸುವ, ನರಗಳಿಂದಾಗಿರದ, ನಾರುನಾರಾದ ಊತಕ.