glengarry ಗ್ಲೆನ್‍ಗ್ಯಾರಿ
ನಾಮವಾಚಕ

ಗ್ಲೆನ್‍ಗ್ಯಾರಿ; ಸ್ಕಾಟ್ಲೆಂಡ್‍ನ, ಹೈಲಂಡ್‍ ಪ್ರದೇಶದ, ಚೂಪಾದ ಮುಂಭಾಗವುಳ್ಳ ಮತ್ತು ಸಾಮಾನ್ಯವಾಗಿ ಹಿಂಭಾಗದಲ್ಲಿ ಒಂದು ಜೊತೆ ರಿಬ್ಬನ್ನುಗಳನ್ನು ಕಟ್ಟಿರುವ, ಒಂದು ಬಗೆಯ ಟೋಪಿ. Figure: glengarry