gleet ಗ್ಲೀಟ್‍
ನಾಮವಾಚಕ

(ರೋಗಶಾಸ್ತ್ರ) (ಮುಖ್ಯವಾಗಿ ಬೇರೂರಿದ ಗನೋರಿಯದಲ್ಲಿ) ಸ್ರಾವ; ಸೋರಿಕೆ; ಗಾಯ, ಹುಣ್ಣು, ಮೊದಲಾದವುಗಳಿಂದ ಹೊರಬರುವ ರೋಗ ದ್ರವ, ಯಾ ಮೂತ್ರ ನಾಳಗಳಿಂದ ಹೊರಬರುವ ಮೇಹ ಸ್ರಾವ.