glebe ಗ್ಲೀಬ್‍
ನಾಮವಾಚಕ
  1. ಪಾದ್ರಿಯ ಮಾನ್ಯ; ವಿಕಾರ್‍ ಮೊದಲಾದ ದರ್ಜೆಯ ಪಾದ್ರಿಯು ಒಂದು ಚರ್ಚಿನಲ್ಲಿ ಅಧಿಕಾರದಲ್ಲಿದ್ದಾಗ ತನ್ನ ಜೀವಿಕೆಯಾಗಿ ಬಳಸಲು ಹಕ್ಕುಳ್ಳ, ಚರ್ಚಿಗೆ ಸೇರಿದ ದತ್ತಿ ಜಈನು.
  2. (ಕಾವ್ಯಪ್ರಯೋಗ)
    1. ಭೂಮಿ; ನೆಲ; ಸಸ್ಯಸಂತಾನ ನೀಡುವ ಭೂಮಿ ತಾಯಿ.
    2. ಜಈನು; ಕ್ಷೇತ್ರ; ಹೊಲ ಯಾ ಗದ್ದೆ.