glean ಗ್ಲೀನ್‍
ಸಕರ್ಮಕ ಕ್ರಿಯಾಪದ
  1. ಹಕ್ಕಲಾಯು; ಕೊಯ್ಲುಗಾರರು ಬಿಟ್ಟು ಹೋಗಿರುವ ಧಾನ್ಯದ ತೆನೆಗಳನ್ನು ಶೇಖರಿಸಿಕೊ.
  2. (ಹೊಲ, ಗದ್ದೆ, ಮೊದಲಾದವನ್ನು) ಕೊಯ್ಲುಗಾರರು ಬಿಟ್ಟುಹೋದದ್ದನ್ನೆಲ್ಲ ಆಯ್ದುಕೊಂಡು ಬರಿದು ಮಾಡಿಬಿಡು.
  3. (ಸುದ್ದಿ, ಸತ್ಯಾಂಶಗಳು, ಮೊದಲಾದವನ್ನು) ಸ್ವಲ್ಪ ಸ್ವಲ್ಪವಾಗಿ ಸಂಗ್ರಹಿಸು, ಕೂಡಹಾಕು, ಶೇಖರಿಸು.
ಅಕರ್ಮಕ ಕ್ರಿಯಾಪದ

ಹಕ್ಕಲಾಯು; ಕೊಯ್ಲುಗಾರರು ಬಿಟ್ಟು ಹೋಗಿರುವ ಧಾನ್ಯದ ತೆನೆಗಳನ್ನು ಆಯ್ದುಕೊ.