gleamy ಗ್ಲೀಮಿ
ಗುಣವಾಚಕ
  1. ಮಿರುಮಿರುಗುವ; ಮಿನುಗುತ್ತಿರುವ.
  2. (ಬಿಸಿಲಿನ ವಿಷಯದಲ್ಲಿ) ಚಂಚಲ; ಆಗೊಮ್ಮೆ ಈಗೊಮ್ಮೆ ಬೆಳಗುವ.
  3. (ಬೆಳಕಿನ ಯಾ ಬಣ್ಣದ ವಿಷಯದಲ್ಲಿ) ಮಿನುಗುವ ಸ್ವಭಾವದ; ಮಿರುಮಿರುಗುವ ಲಕ್ಷಣವುಳ್ಳ.