glazier ಗ್ಲೇಸಿಅರ್‍, ಗ್ಲೇಷರ್‍
ನಾಮವಾಚಕ

ಗಾಜುಗಾರ; ಕಿಟಕಿ ಮೊದಲಾದವುಗಳಿಗೆ ಗಾಜು, ಕನ್ನಡಿ, ಮೊದಲಾದವನ್ನು ಹಾಕುವ ಕಸಬಿನವನು.