glazer ಗ್ಲೇಸರ್‍
ನಾಮವಾಚಕ
  1. ಹೊಳಪುಗಾರ; ಹೊಳಪು ಕೊಡುವವನು; ಮೆರಗು ಮಾಡುವವನು.
  2. ಹೊಳಪು ಕೊಡುವ, ಮೆರುಗು ಕೊಡುವ ಸಲಕರಣೆ.